ನ್ಯಾಶನಲ್ ಸೈನ್ಸ್ ಡೇ – 2026 ಮತ್ತು ಡಾ|| ರಾಜಾ ರಾಮಣ್ಣ ಜನ್ಮಶತಮಾನೋತ್ಸವ
ಸಂಸ್ಮರಣಾ ಉಪನ್ಯಾಸ ಮಾಲೆ -1

ವಿಷಯ :“ಆಕಾಶದ ಅದ್ಭುತಗಳು”

ಉಪನ್ಯಾಸಕರು : ಡಾ| ಪಾಲಹಳ್ಳಿ ಆರ್.ವಿಶ್ವನಾಥ್ ಭೌತವಿಜ್ಞಾನಿಗಳು, ಹೆಸರಾಂತ ಚಿಂತಕರು-ಲೇಖಕರು.

ಅಧ್ಯಕ್ಷತೆ : ಪ್ರೊ| ಕಿಶೋರ, ಎಂ. ಪ್ರಾಂಶುಪಾಲರು, ಜಿಎಫ್‌ ಜಿಸಿ.. ಹಾರೋಹಳ್ಳಿ

ದಿನಾಂಕ : 28/02/2026, ಶನಿವಾರ

ಸಮಯ : ಬೆಳಿಗ್ಗೆ 11.30ಕ್ಕೆ

ಸ್ಥಳ : ಜಿ.ಎಫ್.ಜಿ.ಸಿ. ಸಭಾಂಗಣ, ಹಾರೋಹಳ್ಳಿ