ನ್ಯಾಶನಲ್ ಸೈನ್ಸ್ ಡೇ – 2026 ಮತ್ತು ಡಾ|| ರಾಜಾ ರಾಮಣ್ಣ ಜನ್ಮಶತಮಾನೋತ್ಸವ
ಸಂಸ್ಮರಣಾ ಉಪನ್ಯಾಸ ಮಾಲೆ -2

ವಿಷಯ :“ಖಗೋಳ ಮತ್ತು ಮಾನವ”

ಉಪನ್ಯಾಸಕರು : ಡಾ| ಪಾಲಹಳ್ಳಿ ಆರ್.ವಿಶ್ವನಾಥ್ ಭೌತವಿಜ್ಞಾನಿಗಳು, ಹೆಸರಾಂತ ಚಿಂತಕರು-ಲೇಖಕರು.

ಅಧ್ಯಕ್ಷತೆ :ಪ್ರೊ. ಶುಭ ಪ್ರಾಂಶುಪಾಲರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಜಯನಗರ, ಬೆಂಗಳೂರು

ದಿನಾಂಕ : 04/03/2026, ಬುಧವಾರ

ಸಮಯ : ಬೆಳಿಗ್ಗೆ 10.30ಕ್ಕೆ

ಸ್ಥಳ : ಕುವೆಂಪು ಸಭಾಂಗಣ, ಸ.ಪ್ರ.ದ.ಕಾ, ವಿಜಯನಗರ, ಬೆಂಗಳೂರು.